8th Standard Archives - tchr

8th Standard Courses

Most popular
Trending

All 8th Standard Courses

We found 6 courses available for you
See
Free

ವಿಜ್ಞಾನ

25 hours
All Levels

ಇಂದಿನ ಆಧುನಿಕ ಯುಗದಲ್ಲಿ ವಿಜ್ಞಾನ ಹೇಗೆ ನಮ್ಮ ಬದುಕಿನಲ್ಲಿ ಮಿಳಿತಗೊಂಡಿದೆ ಎನ್ನುವುದು ಎಲ್ಲರಿಗೂ …

What you'll learn
ರಸಗೊಬ್ಬರ ಮತ್ತು ಸಾವಯವ ಗೊಬ್ಬರಗಳ ನಡುವಿನ ವ್ಯತ್ಯಾಸಗಳು
ಬೆಳೆಯ ಉತ್ಪಾದನೆ ಮತ್ತು ನಿರ್ವಹಣೆ ಸಮಗ್ರ ಪರಿಚಯ
ಸಂಶ್ಲೇಷಿತ ಎಳೆಗಳು ಮತ್ತು ಪ್ಲಾಸ್ಟಿಕ್‌ನ ಉಪಯೋಗ ಮತ್ತು ಹಾನಿಯ ಬಗ್ಗೆ ತಿಳುವಳಿಕೆ
ಲೋಹ ಮತ್ತು ಅಲೋಹಗಳ ಪರಿಚಯ, ಅವುಗಳ ರಾಸಾಯನಿಕ ಕ್ರಿಯೆಗಳು
ಘೋಷ ಮತ್ತು ಸ್ಥಾಯಿ ಎಂದರೇನು?
ಜ್ವಾಲೆಯ ರಚನೆ- ದಹನ ಮತ್ತು ಜ್ವಾಲೆಗೆ ಸಂಬಂಧಪಟ್ಟ ವೈಜ್ಞಾನಿಕ ವಿಚಾರಗಳನ್ನು ತಿಳಿಯುವುದು
ಕೃತಕ ಉಪಗ್ರಹಗಳ ಸಂಕ್ಷಿಪ್ತ ಪರಿಚಯ
ಶಬ್ದ ಮಾಲಿನ್ಯದ ವಿವಿಧ ಪರಿಣಾಮ ಹಾಗೂ ಪರಿಹಾರ
Free

ಗಣಿತ

25 hours
All Levels

ಗಣಿತದ ಅಧ್ಯಯನ ನಮ್ಮ ಮನಸ್ಸಿಗೆ ಶಿಸ್ತಿನ ಮಾರ್ಗ ತೋರಿಸಿಕೊಡುತ್ತದೆ. ಆದ್ದರಿಂದ ತರ್ಕಬದ್ಧ ಚಿಂತನೆ …

What you'll learn
ಭಾಗಲಬ್ಧ ಸಂಖ್ಯೆಗಳ ಗುಣಲಕ್ಷಣಗಳ ಪರಿಚಯ
ಬಹುಭುಜಗಳು ಎಂದರೇನು?
ದಶಮಾಂಶ ಸಂಖ್ಯೆಗಳ ವರ್ಗಮೂಲಗಳನ್ನು ಕಂಡುಹಿಡಿಯುವುದು
ಮಾನಕ ನಿತ್ಯಸಮೀಕರಣಗಳನ್ನು ಬಿಡಿಸುವುದು ಹೇಗೆ?
ಘಾತಾಂಕಗಳ ನಿಯಮಗಳೇನು
ಬೀಜೋಕ್ತಿಗಳ ಭಾಗಕಾರ ಹೇಗೆ ಮಾಡಬೇಕು?
ಚಕ್ರಬಡ್ಡಿಯ ಲೆಕ್ಕ ಹಾಕುವುದು
Free

Science

25 hours
All Levels

Science has an impact on our everyday lives. Through our …

What you'll learn
Students will understand the concepts of Synthetic Fibres and Plastics
Will have proper idea about Knowledge on Uses of Coal and Petroleum
Will learn about how Reproduction takes place in Animals.
Conceptualized analysis of Stars and the Solar System
Will get greater insights of Microorganisms,Cell-structure and Functions
Difference between Force and Pressure
Free

Mathematics

25 hours
All Levels

Mathematics is a subject that helps an individual improve logical …

What you'll learn
Students will understand the concepts of Rational Numbers
Will have proper idea about Knowledge on Algebraic Expressions and Identities
Will learn about how to Squares and Square Roots, cube and cube roots
Conceptualized analysis of Exponents and powers
Factual analysis of Factorization and Data handling
Understanding Graphs
Free

ಕನ್ನಡ ವ್ಯಾಕರಣ

25 hours
All Levels

ಒಂದು ಭಾಷೆಯ ಸೊಗಸು, ಲಯವನ್ನು ಕಾಪಾಡಿಕೊಳ್ಳಲು ವ್ಯಾಕರಣ ಎಂಬ ಮಾರ್ಗದರ್ಶಿ ಅತ್ಯವಶ್ಯಕ. ನಮ್ಮ …

What you'll learn
ವರ್ಣಮಾಲೆಯ ವಿವರವಾಗಿ ತಿಳಿಯುವುದು
ತತ್ಸಮ- ತದ್ಭವ ಗುರುತಿಸುವುದು
ಸಂಧಿ ಪರಿಚಯಾತ್ಮಕ ವಿವರ ಅರಿಯುವಿಕೆ
ವಿಭಕ್ತಿಗಳ ಬಳಕೆಯ ಅಧ್ಯಯನ
ನಾಮವಾಚಕಗಳ ಪರಿಚಯಾತ್ಮಕ ವಿವರ ಅರಿಯುವುದು
ಸರ್ವನಾಮಗಳ ಬಳಕೆ
ಲಿಂಗ, ವಚನ ಮತ್ತು ವಾಕ್ಯಗಳ ಪರಿಚಯ
ಸಮಾಸ ಸಮಾಸಗಳು ಹೇಗೆ ರಚನೆಯಾಗುತ್ತದೆ, ಅದರ ವಿಧಗಳು
ಛಂದಸ್ಸು ಪದ್ಯರಚನೆಗೆ ಬೇಕಾಗುವ ನಿಯಮಗಳ ತಿಳುವಳಿಕೆ
ಅಲಂಕಾರ : ವಾಕ್ಯಕ್ಕೆ ಸೊಗಸನ್ನು ನೀಡಲು ಅಲಂಕಾರದ ಬಳಕೆಯನ್ನು ಅರಿಯುವುದು
ಮಾತ್ರಾಗಣದ ವಿಧಗಳು
Free

English Grammar

25 hours
All Levels

Grammar is the pillar that supports and enhances any language. …

What you'll learn
Understanding English grammar
Usage of Verbs Phrasal Verbs.
Tense form analysis
Direct and Indirect speech relevancy
Speech - pair work usage.
Proverbs applications
Narrating stories
Activities on reading to improve vocabulary.
Writing and speaking for English improvement.
Select the fields to be shown. Others will be hidden. Drag and drop to rearrange the order.
  • Image
  • SKU
  • Rating
  • Price
  • Stock
  • Availability
  • Add to cart
  • Description
  • Content
  • Weight
  • Dimensions
  • Additional information
Click outside to hide the comparison bar
Compare