ಕನ್ನಡ ವ್ಯಾಕರಣ - tchr

ಕನ್ನಡ ವ್ಯಾಕರಣ

admin
Last Update March 13, 2023
2 already enrolled

About This Course

ಒಂದು ಭಾಷೆಯ ಸೊಗಸು, ಲಯವನ್ನು ಕಾಪಾಡಿಕೊಳ್ಳಲು ವ್ಯಾಕರಣ ಎಂಬ ಮಾರ್ಗದರ್ಶಿ ಅತ್ಯವಶ್ಯಕ. ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಇರುವ ವಿಧಾನ ಮಾತು ಮತ್ತು ಬರೆಹ, ಇವು ಅತ್ಯಂತ ಪರಿಣಾಮಕಾರಿಯಾಗಲು ವ್ಯಾಕರಣವೇ ಆಧಾರಸ್ತಂಭ.

ಕನ್ನಡ ವಿಷಯದ ಪರೀಕ್ಷೆಯಲ್ಲಿ ಅಂಕ ಗಳಿಸಲು ವ್ಯಾಕರಣ ಅತ್ಯಂತ ಮುಖ್ಯ ಭಾಗ, ನಮ್ಮ ಕನ್ನಡ ಕೋರ್ಸ್ ನಿಂದ ಸುಲಭವಾಗಿ ಯಾವುದೇ ಗೊಂದಲವಿಲ್ಲದೇ ವ್ಯಾಕರಣವನ್ನು ಕರಗತ ಮಾಡಿಕೊಳ್ಳಬಹುದು.

Learning Objectives

ವರ್ಣಮಾಲೆಯ ವಿವರವಾಗಿ ತಿಳಿಯುವುದು
ತತ್ಸಮ- ತದ್ಭವ ಗುರುತಿಸುವುದು
ಸಂಧಿ ಪರಿಚಯಾತ್ಮಕ ವಿವರ ಅರಿಯುವಿಕೆ
ವಿಭಕ್ತಿಗಳ ಬಳಕೆಯ ಅಧ್ಯಯನ
ನಾಮವಾಚಕಗಳ ಪರಿಚಯಾತ್ಮಕ ವಿವರ ಅರಿಯುವುದು
ಸರ್ವನಾಮಗಳ ಬಳಕೆ
ಲಿಂಗ, ವಚನ ಮತ್ತು ವಾಕ್ಯಗಳ ಪರಿಚಯ
ಸಮಾಸ ಸಮಾಸಗಳು ಹೇಗೆ ರಚನೆಯಾಗುತ್ತದೆ, ಅದರ ವಿಧಗಳು
ಛಂದಸ್ಸು ಪದ್ಯರಚನೆಗೆ ಬೇಕಾಗುವ ನಿಯಮಗಳ ತಿಳುವಳಿಕೆ
ಅಲಂಕಾರ : ವಾಕ್ಯಕ್ಕೆ ಸೊಗಸನ್ನು ನೀಡಲು ಅಲಂಕಾರದ ಬಳಕೆಯನ್ನು ಅರಿಯುವುದು
ಮಾತ್ರಾಗಣದ ವಿಧಗಳು

Requirements

 • ವರ್ಣಮಾಲೆಯ ಪರಿಚಯಾತ್ಮಕ ವಿವರ
 • ತತ್ಸಮ- ತದ್ಭವ
 • ಸಂಧಿ ಪರಿಚಯಾತ್ಮಕ ವಿವರ
 • ವಿಭಕ್ತಿಗಳು
 • ನಾಮವಾಚಕಗಳ ಪರಿಚಯಾತ್ಮಕ ವಿವರ
 • ಸರ್ವನಾಮ
 • ಲಿಂಗ, ವಚನ ಮತ್ತು ವಾಕ್ಯಗಳು
 • ಸಮಾಸ
 • ಛಂದಸ್ಸು : ಪರಿಚಯಾತ್ಮಕ ವಿವರ
 • ಅಲಂಕಾರ : ಪರಿಚಯಾತ್ಮಕ ವಿವರ
 • ಮಾತ್ರಾಗಣ : ಪರಿಚಯಾತ್ಮಕ ವಿವರ

Your Instructors

admin

4.94/5
35 Courses
36 Reviews
2 Students
See more

Write a review

Free
Level
All Levels
Duration 25 hours
Subject
Language
Kannada

Related Courses

Select the fields to be shown. Others will be hidden. Drag and drop to rearrange the order.
 • Image
 • SKU
 • Rating
 • Price
 • Stock
 • Availability
 • Add to cart
 • Description
 • Content
 • Weight
 • Dimensions
 • Additional information
Click outside to hide the comparison bar
Compare